Earn Money with CashBack World


ನಿಮ್ಮ ಮೊಬೈಲ್ ನ ನೆರವಿನಿಂದ ಪ್ರತಿ ತಿಂಗಳು ಹಣ ಗಳಿಸಲು ಇಲ್ಲಿದೆ ಒಂದು ಸುವರ್ಣಾವಕಾಶ.

ನೀವು ನಿಮ್ಮ ಸ್ನೇಹಿತರಿಗೆ ನೆಚ್ಚಿನ ಮೂವಿ ಬಗ್ಗೆ ಹೇಳಿರುತ್ತೀರ.. ಯಾವ ರೆಸ್ಟೋರೆಂಟ್ ನಲ್ಲಿ ಯಾವ ಊಟ ಚೆನ್ನಾಗಿದೆ ಅನ್ನೋದು ಹೇಳಿರುತ್ತೀರ.. ಅಥವಾ ಯಾವ ಅಂಗಡಿಯಲ್ಲಿ ಹೆಚ್ಚು ಡಿಸ್ಕೌಂಟ್ ಸಿಗುತ್ತದೆ ಅನ್ನೋದಾದರೂ ಹೇಳಿರುತ್ತೀರ ಅಲ್ಲವೇ...? ಇದೆಲ್ಲಾ ಹೇಳೋದಕ್ಕೆ ನಿಮಗೆ ಏನಾದರೂ ಲಾಭ ಸಿಕ್ಕಿದ್ದೀಯಾ...? ಎಲ್ಲೋ ಅಲ್ಲೊಮ್ಮೆ ಇಲ್ಲೊಮ್ಮೆ ಸಿಕಿದ್ದರೂ ಸಿಕ್ಕಿರಬಹುದು. ಆದರೆ ಈ ಕಂಪನಿ ಬಗ್ಗೆ ಹೇಳಿದಾಗ ನಿಮಗೆ ಹಣ ಸಿಗುತ್ತದೆ. ಓಹ್ ಸ್ವಲ್ಪ ನಿಲ್ಲಿ. ತುಂಬಾ ಯೋಚಿಸಬೇಡಿ. ಇಲ್ಲಿ ನೀವು ಯಾವ ಮಾರಾಟವನ್ನೂ ಮಾಡಬೇಕಿಲ್ಲ. ಯಾಕೆ ಅಂದರೆ ಈ ಕಂಪನಿಯದ್ದು ಯಾವ ವಸ್ತುವೂ ಇಲ್ಲ.

ಹಾಗಾದರೆ ಆ ಕಂಪನಿ ಆದರೂ ಯಾವುದು ಅನ್ನೋ ನಿಮ್ಮ ಕುತೂಹಲಕ್ಕೆ ಉತ್ತರವೇ ‘’CashBack World’’.  ಹೌದು Cash Back World ಅನ್ನೋ ಕಂಪನಿ ಭಾರತದಲ್ಲಿ ಈಗ ತಾನೇ ವಿಸ್ತಾರಗೊಳ್ಳುತ್ತಿರುವ ಕಂಪನಿ. ಮೂಲತಃ ಇದು ಆಸ್ಟ್ರಿಯ (Astria) ದೇಶದ ಕಂಪನಿ. ಸರಿ ಈ ಕಂಪನಿ ನಮಗೆ ಹೇಗೆ ಹಣ ಕೊಡುತ್ತದೆ ಅನ್ನೋದು ನೋಡೋಣ ಬನ್ನಿ.

Cash Back World ಕಂಪನಿ, ನಮ್ಮ ನಿಮ್ಮ ಸುತ್ತಮುತ್ತಲಿನ ತರಕಾರಿ ಅಂಗಡಿಯಿಂದ ಹಿಡಿದು ಆನ್ಲೈನ್ ಶಾಪಿಂಗ್ (Online Shopping) ವರೆಗೂ ಎಲ್ಲಾ ತರಹದ ಅಂಗಡಿ ಮುಗ್ಗಟ್ಟುಗಳ ಜೊತೆ ಒಪ್ಪಂದ ಮಾಡಿಕೊಂಡಿರುತ್ತದೆ. ಒಂದು ಸಲ ನೀವು Sign Up ಆದಮೇಲೆ ಈ ಕಂಪನಿಯ ನೆಟ್ವರ್ಕ್ (network) ನಲ್ಲಿರುವ ಯಾವುದೇ ಅಂಗಡಿಯಲ್ಲಿ ನೀವು ಏನೇ ಶಾಪಿಂಗ್ ಮಾಡಿದರೂ, ಪ್ರತಿ ಶಾಪಿಂಗ್ ನಲ್ಲಿ ನಿಮಗೆ ಶೇ.2 ರಿಂದ ಶೇ.15 ರವರೆಗೆ Cash Back ಸಿಗುತ್ತದೆ.

ಹೇಗೆ ಇದರಿಂದ ಉಪಯೋಗ ಅಂತ ಉದಾಹರಣೆ ನೋಡೋಣ:

ರಾಮಣ್ಣ ಒಬ್ಬ ಮಧ್ಯಮ ವರ್ಗದ ಜನ. ಪ್ರತಿ ತಿಂಗಳು ಮನೆಗೆ ರೇಷನ್ (ಅಕ್ಕಿ, ಬೇಳೆ, ಸೋಪು, ಇತರೆ ಮನೆ ಸಾಮಾನು)ಗೆ ಅಂತ ತಿಂಗಳಲ್ಲಿ ಸುಮಾರು ರೂ.3500 ಖರ್ಚು ಮಾಡುತ್ತಿರುತ್ತಾನೆ. ಹಾಗೆ ಅವರ ವಯಸಾದ ತಾಯಿಗೆ ಪ್ರತಿ ದಿನ ಉಪಯೋಗಿಸುವ ಔಷಧಿಗಳಿಗೆ ಅಂತ ತಿಂಗಳಿಗೆ ರೂ.2000 ಖರ್ಚು. ಇನ್ನು ಆಗಾಗ ತರಕಾರಿಗೆ ಏನಿಲ್ಲ ಅಂದರೂ ರೂ.1000 ಖರ್ಚು ಆಗುತ್ತದೆ. ಇನ್ನು ಆ ಹಬ್ಬ, ಈ ಹಬ್ಬ ಅಂತ ಬಂದಾಗ ಮನೆಯಲ್ಲಿ ಯಾರಿಗಿಲ್ಲ ಅಂದರೂ ಮಕ್ಕಳಿಗೆ ಬಟ್ಟೆ ಖರೀದಿಗೆ ಅಂತ ಇನ್ನೊಂದು ರೂ.2000 ಖರ್ಚು.

ಒಟ್ಟಿನಲ್ಲಿ ರಾಮಣ್ಣನ ಪ್ರತಿ ತಿಂಗಳ ಶಾಪಿಂಗ್ ಖರ್ಚು ರೂ.8500. ಇದೇ ರಾಮಣ್ಣ CashBack World ನೆಟ್ವರ್ಕ್ ನಲ್ಲಿರುವ ಅಂಗಡಿಯಲ್ಲಿ ಶಾಪಿಂಗ್ ಮಾಡಿದಾಗ ಏನಿಲ್ಲ ಅಂದರೂ ರೂ.500 ರಿಂದ ರೂ.1000 ರವರೆಗೆ ಉಳಿತಾಯ ಮಾಡಬಹುದು.
ಈ ರೀತಿಯಾಗಿ ಪ್ರತಿಯೊಬ್ಬರೂ ಕೂಡ ಅವರವರ ತಿಂಗಳ ಶಾಪಿಂಗ್ ನಲ್ಲಿ ಒಂದಿಷ್ಟು ಹಣ ಉಳಿತಾಯ ಮಾಡಬಹುದು.

ಇಷ್ಟೇ ಅಲ್ಲದೇ Cash Back World ಕಂಪನಿಯು ನಿಮ್ಮ ಸ್ನೇಹಿತರನ್ನು ಪರಿಚಯಿಸಿದಾಗ ನಿಮಗೆ ಒಂದಿಷ್ಟು ಹಣ ಕೊಡುತ್ತದೆ. ಅದು ಹೇಗೆ ಅನ್ನೋದು ಒಂದು ಉದಾಹರಣೆ ಜೊತೆ ನೋಡಿ:

ರಾಮಣ್ಣ Cash Back World ಕಂಪನಿಯ ನೆಟ್ವರ್ಕ್ ನಲ್ಲಿರುವ ಅಂಗಡಿಯಲ್ಲಿ ತಿಂಗಳ ಶಾಪಿಂಗ್ ಮಾಡಿ ರೂ.500 ರಿಂದ ರೂ.1000 ವರೆಗಿನ ಉಳಿತಾಯ ಮಾಡಿ ತುಂಬಾ ಖುಷಿಯಾಗುತ್ತಾನೆ. ಇದನ್ನ ತನ್ನ ಸ್ನೇಹಿತ ಶಾಮಣ್ಣನಿಗೂ ತಿಳಿಸುತ್ತಾನೆ. ರಾಮಣ್ಣ ಹೇಳಿದ ಹಾಗೆ ಶಾಮಣ್ಣ ಕೂಡ CashBack World ಮುಖಾಂತರ ಶಾಪಿಂಗ್ ಮಾಡಲು ಶುರು ಮಾಡುತ್ತಾನೆ. ಅದರಂತೆ ಶಾಮಣ್ಣ ಕೂಡ ತಿಂಗಳಲ್ಲಿ ರೂ.9000 ಶಾಪಿಂಗ್ ಮಾಡುತ್ತಾನೆ.

ಇಲ್ಲಿ ಶಾಮಣ್ಣನಿಗೂ ಕೂಡ ತನ್ನ ಶಾಪಿಂಗ್ ನಲ್ಲಿ ರೂ.600 ರಿಂದ ರೂ.100೦ ವರೆಗೂ ಉಳಿತಾಯ ಆಗುತ್ತದೆ. ಜೊತೆಗೆ ರಾಮಣ್ಣನಿಗೆ ಶಾಮಣ್ಣ ಮಾಡಿದ ರೂ.9000 ಶಾಪಿಂಗ್ ಮೇಲೆ ಶೇ.೦.5 ರಂತೆ ರೂ.45 ಸಿಗುತ್ತದೆ. ಇದು ಪ್ರತಿ ತಿಂಗಳು ಶಾಮಣ್ಣ ಶಾಪಿಂಗ್ ಮಾಡಿದಂತೆ ರಾಮಣ್ಣನಿಗೆ ಹಣ ಬರುತ್ತದೆ.
ರಾಮಣ್ಣ ಒಂದು ತಿಂಗಳ ಸಮಯದಲ್ಲಿ ತನ್ನ 10 ಸ್ನೇಹಿತರನ್ನು ಸೇರಿಸಿದ್ದರಿಂದ ಅವರ ಶಾಪಿಂಗ್ ಮೊತ್ತದಲ್ಲಿ ರಾಮಣ್ಣನಿಗೆ ಪ್ರತಿ ತಿಂಗಳು ರೂ.500 ರಿಂದ ರೂ.1000 ಸಿಗಲು ಆರಂಭವಾಗುತ್ತದೆ. ಇದು ರಾಮಣ್ಣನ ವಯಕ್ತಿಕ ಶಾಪಿಂಗ್ ಉಳಿತಾಯ ಅಲ್ಲದೇ ಸಿಗುತ್ತಿರುವ ಹಣ.

ಹಾಗಾದರೆ ಸ್ನೇಹಿತರೇ, ನಿಮಗೂ ಈ ರೀತಿಯ ಶಾಪಿಂಗ್ ಇಷ್ಟ ಆಗಿದೆ ಆಲ್ವಾ...? ನಿಮಗೂ ಕೂಡ ನಿಮ್ಮ ಶಾಪಿಂಗ್ ನಲ್ಲಿ ಉಳಿತಾಯ, ಜೊತಗೆ ನಿಮ್ಮ ಸ್ನೇಹಿತರಿಂದ ಸ್ವಲ್ಪ ಹಣ ಮಾಡೋದಕ್ಕೆ ಇಷ್ಟ ಆಗಿದೆ ಅಲ್ಲವೇ. ಸರಿ ಹಾಗಾದರೆ ಮೊದಲಿಗೆ ಏನು ಮಾಡಬೇಕು? ಹೇಗೆ ಹಣ ನಮ್ಮ ಕೈಗೆ ಸಿಗುತ್ತದೆ? ಈ ಎಲ್ಲಾ ಪ್ರಶ್ನೆ ನಿಮಗಿದ್ದರೆ ಇಲ್ಲಿದೆ ನಿಮ್ಮ ಉತ್ತರ:

  •      ಮೊದಲಿಗೆ ಈ ಲಿಂಕ್ ಕ್ಲಿಕ್ ಮಾಡಿ ನಿಮ್ಮ ವಿವರಗಳನ್ನು ತುಂಬಿ Sign Up ಆಗಿ.
  •      ನಿಮ್ಮ ಇಮೇಲ್ ನಲ್ಲಿ registration complete ಮಾಡೋದಕ್ಕೆ ಸೂಚನೆ ಬರುತ್ತದೆ.
  •      ಇಮೇಲ್ ನಲ್ಲಿ ಸೂಚಿಸಿದ ಹಾಗೆ ರಿಜಿಸ್ಟ್ರೇಷನ್ ಪೂರ್ಣ ಗೊಳಿಸಿದ ನಂತರ ನೇರ Cash Back World website ಗೆ ತಲುಪುತ್ತೀರಿ.
  •      ಈಗ ನೀವು ನಿಮ್ಮ Android Mobile ನಲ್ಲಿ PlayStore ಗೆ ಹೋಗಿ, CashBack App ಅಂತ ಟೈಪ್ ಮಾಡುತ್ತಿದ್ದಂತೆ ಬರುವ ಮೊದಲ AppDownload ಮಾಡಿಕೊಳ್ಳಿ.
  •     CashBack App download ಆದ ನಂತರ ಮೊದಲೇ registrationನಲ್ಲಿ ಕೊಟ್ಟಿದ್ದ Email ಮತ್ತು Passwordನೊಂದಿಗೆ Login ಆಗಿ.

6ಈಗ ನೀವು ಶಾಪಿಂಗ್ ಮಾಡಲು ರೆಡಿ. ನಿಮ್ಮ CashBack Appನಲ್ಲಿ ನಿಮ್ಮ ಹತ್ತಿರದ CashBack ಅಂಗಡಿಗಳನ್ನ ತೋರಿಸುತ್ತದೆ. ಆ ಅಂಗಡಿಗಳಲ್ಲಿ ನೀವು ಶಾಪಿಂಗ್ ಮಾಡಬಹುದು.

ನಿಮಗೆ ಇದರ ಬಗ್ಗೆ ಇನ್ನಷ್ಟು ಮಾಹಿತಿ ಬೇಕಾದಲ್ಲಿ +91-7019337707 ಗೆ Whatsapp ಮಾಡಿ.